top of page
THE SPIRIT OF VIJAYANAGARA
Swipe right
ವಿಜಯನಗರದ ಚೇತನ
ದಂಡೆತ್ತಿ
ಬಂದು
ಕೊಳ್ಳೆ ಹೊಡೆದರೆ
ಏನಂತೆ?
ತನ್ನತನ,
ಮೂಲ,
ಚೇತನವ
ಉಳಿಸಿಕೊಂಡ
ಊರದು...
ವಿಜಯನಗರ
ಸಾಮ್ರಾಜ್ಯದ
ಕುರುಹದು.
ತುಂಗಾತಿರದ
ಪಚ್ಚೆ ವಜ್ರ ವೈಢೂರ್ಯವದು,
ಹಾಳು ಹಂಪೆಯಲ್ಲ!
ವಿರೂಪಾಕ್ಷನ ಬೀಡದು.
The spirit of Vijayanagara
If plundered,
pillaged,
and ravaged,
what could they take?
Its essence,
its roots,
its spirit—
all remain intact.
It’s the mark
of the Vijayanagara Empire.
On the banks of the Tungabhadra,
an emerald gem,
a verdant brilliance—
not ruins of Hampi,
but the abode of Virupaksha.
ENQUIRE FOR PRINT
GALLERY COLLECTION
bottom of page