top of page
SHADOWS OF FAITH
Swipe right
ನಂಬಿಕೆಯ ನೆರಳುಗಳು
ಇದು
ಧರ್ಮವಲ್ಲ,
ಜೀವನ ಶೈಲಿ.
ನೂರಾರು ಕಂಬಗಳು,
ಚಿತ್ರಗಳು,
ವಿಗ್ರಹಗಳು,
ಗೋಪುರಗಳು,
ವಿಸ್ಮಯದ ಚಿಂತನೆಗಳು-
ಹೇಳಿದ್ದೆಲ್ಲ ಇದೇ ವಿಚಾರವ.
ಸಂಸ್ಕಾರಕ್ಕೆ
ಕಥೆಯ ಮೂಲಕ
ಆಕಾರ ಕೊಟ್ಟು
ಬೆಳೆಸಿದ
ಆಶಯಗಳು ಇವೇ…
ಇದೇ ಸತ್ಯ,
ಇದೇ ಉತ್ತರ!
Shadows of faith
This is not
A religion,
But a way of life.
Hundreds of pillars,
Paintings,
Idols,
And towers,
Wondrous thoughts—
They all echo the same truth.
Through stories,
These ideas
Took form,
Shaped values,
And blossomed.
This is the truth,
This is the answer!
ENQUIRE FOR PRINT
GALLERY COLLECTION
bottom of page