top of page

HORNBILL FESTIVAL

Swipe right 

ಮಂಗಟ್ಟೆ ಹಬ್ಬ

ನಾಗ ಜನಾಂಗದ ಹಬ್ಬ
ತಮ್ಮ ಶ್ರೀಮಂತ ಸಂಸ್ಕೃತಿಯ
ಜಗತ್ತಿನ ಮುಂದಿಡುವ
ಹಕ್ಕಿಯ ಹೆಸರಿನ ಹಬ್ಬ!

ಸ್ವಚ್ಛ ಮನಸ್ಸಿನ
ಅತಿಥಿಗಳನ್ನೇ,
ದೇವರ ಹಾಗೆ ಕಾಣುವ
ಜನರ ನಡುವಿನ ಹಬ್ಬ!

ಹಾಡು, ಕಲೆ, ಕುಣಿತ,
ವಿವಿಧ ಪ್ರಕಾರದ
ವೇಷ ಭೂಷಣ,
ಅಟೋಟ...ಅಬ್ಬಬ್ಬಾ!

ದೂರದೂರಿನಿಂದ ಬಂದ 
ಸರ್ವ ಜನಾಂಗದ ಮಂದಿ,
ಸತ್ಕಾರ ಸ್ವೀಕರಿಸಿ ಮನದುಂಬಿ
ಹೊರಟ, ಮಂಗಟ್ಟೆಯ ಹಬ್ಬ!

Hornbill festival

 

The festival of Nagas,
A celebration of their rich heritage,
Named after a bird,
A fest for the world to witness!

Among people so pure,
Guests are revered as gods,
It’s a festival of warmth,
In a land of gracious hosts.

Songs, art, dance,
A colorful display,
Costumes, and rituals—
Oh, what grandeur!

People from far and wide,
Embrace the hospitality,
Leave with hearts full,
From this fest of abundance!

ENQUIRE FOR PRINT

Thanks for submitting!

GALLERY COLLECTION

bottom of page