top of page
EGRET ELEGANCE
Swipe right
ಬೆಳ್ಳಕ್ಕಿಯ ಚೆಲುವು
ಬೆಳ್ಳಿ
ಬೆಳಕ ಹೊದ್ದ
ಬೆಳ್ಳಕ್ಕಿ,
ತನ್ನ ಬಿಳಿಯ
ರೆಕ್ಕೆ ಬಿಡಿಸಿ…
ಬೆಳ್ಳಿ ಬಾನಲ್ಲಿ,
ಬೇರೆ ಲೋಕದ
ಅರಿವೇ ಇರದ
ಹಾಗೆ
ತೇಲುತಿರೆ..
ಶ್ವೇತ ಪತ್ರವೊಂದು,
ತಂಗಾಳಿಯಲಿ ತೇಲಿ,
ತನ್ನ ಸಂದೇಶ
ತಲುಪಿಸಿದಂತೆ
ಭಾಸವಾಯಿತು…
ಬೆಳ್ಳಕ್ಕಿ, ಬೆಳ್ಳಿಯ ಹಕ್ಕಿ!
Egret elegance
Silver light
Embracing the egret,
Its white wings
Gently spread...
In the silver sky,
Like in another world,
With no knowledge of time,
It floats along...
A white leaf,
Drifting in the breeze,
Seemingly delivering
A message with grace...
Egret, the silver bird!
ENQUIRE FOR PRINT
GALLERY COLLECTION
bottom of page