top of page

DARTER DESIGN

Swipe right 

ಹಾವಕ್ಕಿಯ ವಿನ್ಯಾಸ

 

ಕತ್ತಲು-ಬೆಳಕಿನ ನಡುವಿನಲ್ಲಿ, 

ಚಿತ್ರಗಾರನ ಕಣ್ಣಿಗೆ ಬಿದ್ದ 

ಈ ಹಕ್ಕಿಯ ನೀಳ ಕತ್ತು... 

ಒಂದೊಂದು ಚಿತ್ರದಲ್ಲೂ, ಒಂದೊಂದು ದಿಕ್ಕು.

 

ಅದರ ಮೇಲೆ ಬಿದ್ದ ಬೆಳಕದು,

ಒಂದು ಸುತ್ತು ಬೆಳಕು ಕೊಕ್ಕಿನ ಮೇಲೆ,

ಮತ್ತೊಂದು ಸುತ್ತು ಕತ್ತಿನ ಮೇಲೆ,

ಇನ್ನೊಂದು ಪುಕ್ಕದ ಮೇಲೆ!

 

ಅದರ ಚೂಪಾದ ಕೊಕ್ಕು, 

ತೀಕ್ಷ್ಣ ಕಣ್ಣುಗಳವು ಬಿದ್ದದ್ದು

ನೀರಲ್ಲಿ ಪರಿವೆಯೇ ಇಲ್ಲದೆ

ಈಜಿ ಅಲೆದಾಡುತ್ತಿದ್ದ

ಮತ್ಸ್ಯದ ಮೇಲೆ!

Darter design

 

The darter bird,
In the play of dark and light,
Caught the photographer's gaze,
Its long neck poised in every sight.

 

In each frame,
A new direction,
Light fell in rings—
One on its beak,
One on its neck,
And another on its wings.

 

Its sharp beak,
And piercing eyes,
Focused on the water,
Where a fish swam,
Unaware of its demise!

ENQUIRE FOR PRINT

Thanks for submitting!

GALLERY COLLECTION

bottom of page