top of page
CORMORANT CONVERSATIONS
Swipe right
ಅಣ್ಣ ತಮ್ಮಂದಿರ ಸಂಭಾಷಣೆ
ಬಂಧವು,
ಬೆಸುಗೆಯು
ಮಾನವರಷ್ಟು
ಇಲ್ಲದಿದ್ದರೂ,
ಇಬ್ಬರದು
ಬೇರೆಯದೇ
ಕುಟುಂಬವಾದರೂ,
ನೀರುಕಾಗೆ
ತಮ್ಮನಂತೆ,
ಹಾವಕ್ಕಿ
ಅಣ್ಣನಂತೆ,
ಕಾಣುತ್ತಾ!
ಅಣ್ಣನ ಮಾತಿಗೆ
ತಲೆ ಬಾಗಿಸಿ
ಕಿವಿಕೊಟ್ಟು!
ಅವನು ಮೈಕೆರೆದು ಕೊಂಡಾಗಲೆ
ಇವನೂ ಮೈದಡವಿ ಕೊಂಡನು!
ನೀರುಕಾಗೆ
ಹಾವಕ್ಕಿ,
ಅಣ್ಣ ತಮ್ಮಂದಿರಂತೆ!
Cormorant conversations
Though their bond
And harmony
Isn’t as deep as humans',
Though their
Families are
Different,
The cormorant
Seemed like
A younger brother
To the darter.
It looked like
He bowed
And listened
To his brother.
When the elder preened,
The younger follows,
Twice as nice!
The cormorant and darter
Seem just like brothers!
ENQUIRE FOR PRINT
GALLERY COLLECTION
bottom of page